Sunday 1 February 2015

METRIC MELA 2015 ( 30 - 01 -2015 )

ಶಾಲಾ ಮಟ್ಟದ ಮೆಟ್ರಿಕ್ ಮೇಳವು 30-01-2015 ರಂದು  ಜಿ .ಎಲ್ . ಪಿ . ಎಸ್ ಚಂದ್ರಗಿರಿಯಲ್ಲಿ  ನಡೆಯಿತು . 

INTERNATIONAL YEAR OF SOIL ( 2015 )

ಅಂತರಾಷ್ಟ್ರೀಯ ಮಣ್ಣು  ವರ್ಷ 

ಯುಕ್ತರಾಷ್ಟ್ರ ಸಂಘಟನೆಯು 2015 ನ್ನು ಅಂತರಾಷ್ಟ್ರೀಯ ಮಣ್ಣು ವರ್ಷವಾಗಿ ಘೋಷಣೆ ಮಾಡಿದೆ  . ವಿಶ್ವ  ಆಹಾರ ಕೃಷಿ ಸಂಘಟನೆ      ( FAO ) ಈ ಆಹ್ವಾನವನ್ನು ನೀಡಿದೆ. 2002  ರ  ನಂತರ ಡಿಸೆಂಬರ್ 5 ನ್ನು ವಿಶ್ವ ಮಣ್ಣು ದಿನವನ್ನಾಗಿ ಆಚರಿಸಲಾಗುತ್ತಿದೆ . 

REPUBLIC DAY CELEBRATION